ರಕ್ಷಾ ಫೌಂಡೇಷನ್ (ರಿ.) ಸಂಸ್ಥೆಯು 2011ನೇ ಇಸವಿಯಲ್ಲಿ ಸಿ.ಕೆ.ರಾಮಮೂರ್ತಿರವರ ನೇತೃತ್ವದಲ್ಲಿ ಮತ್ತು ಸಹೃದಯಿ ಸಮಾನ ಮನಸ್ಕರರು ಕೂಡಿ ರಚಿಸಿದ ಸಂಸ್ಥೆಯಾಗಿದೆ.
- ಸಮಾಜದಲ್ಲಿನ ಬಡವರು, ಅಂಗವಿಕಲರು, ಅನಾಥರು, ವಯೋವೃದ್ಧರು, ಅಬಲೆಯರ ಕ್ಷೇಮಾಭಿವೃದ್ಧಿಗೆ ಒತ್ತು ನೀಡುವುದು.
- ಬಡಮಕ್ಕಳ ವಿಧ್ಯಾಭ್ಯಾಸಕ್ಕೆ ಸಹಾಯಕವಾಗುವ ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮ ಮತ್ತು ಉಚಿತ ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮ.
- ಸ್ವಚ್ಛತೆಗೆ ಆದ್ಯತೆಯನ್ನು ನೀಡುವುದು ಸ್ವಚ್ಛತೆಯಿಂದ ಆಗುವ ಒಳ್ಳೆ ಪರಿಣಾಮಗಳು ಹಾಗೂ ಆರೋಗ್ಯದ ಬಗ್ಗೆ ತಿಳಿಸಿಕೊಡುವುದು.
- ಉಚಿತ ವಾಚನಾಲಯ ಮತ್ತು ಗ್ರಂಥಾಲಯಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುವುದು.